ಇದು ಒಂದು ಯೋಜನೆ ಹಾಗೂ
ಲಾಭರಹಿತ ಸಂಸ್ಥೆ ., ಸ್ವಯಂಸೇವಕರನ್ನೊಳಗೊಂಡ ಈ ಸಂಸ್ಥೆ , ಸ್ವತಂತ್ರ ಹಾಗೂ ಮುಕ್ತ, ಬಹುಮಾಧ್ಯಮ ತಂತ್ರಾಂಶಗಳನ್ನು ಅಭಿವೃದ್ಧಿಸಿ ಉತ್ತೆಜಿಸುತ್ತದೆ.
VLC media player
ವಿ ಎಲ್ ಸಿ ಒಂದು ಮುಕ್ತ ಮತ್ತು ವಿವಿಧ ಪ್ಲಾಟ್ಫಾರ್ಮ್ಗಳ ಬಹುಮಾಧ್ಯಮ ತಂತ್ರಾಂಶ ಮತ್ತು ಅತ್ಯಂತ ಮಲ್ಟಿಮೀಡಿಯಾ ಕಡತಗಳನ್ನು ಆಡಿಸಬಲ್ಲ ತಂತ್ರಾಂಶ ಚೌಕಟ್ಟಾಗಿದೆ. ಇದರಲ್ಲಿ ಡಿವಿಡಿ, ಆಡಿಯೋ ಸಿಡಿ, ವಿಸಿಡಿ, ಮತ್ತು ವಿವಿಧ ಸ್ಟ್ರೀಮಿಂಗ್ ಪ್ರೋಟೋಕಾಲ್ಗಳು ಆಡಿಸುವ ಸಾಮರ್ಥ್ಯವಿದೆ.
ವಿ ಎಲ್ ಸಿ ಪಡೆಯಿರಿ
Version 2.1.5 • Windows • 20MB
ವೈಶಿಷ್ಟ್ಯಗಳು
ಸರಳ, ವೇಗವಾದ ಹಾಗೂ ಶಕ್ತಿಶಾಲಿಯಾದ ಮೀಡಿಯಾ ತಂತ್ರಾಂಶ
ಎಲ್ಲವನ್ನು ಆಡಿಸುತ್ತದೆ: ಕಡತಗಳು, ಡಿಸ್ಕ್ ಗಳು, ವೆಬ್ ಕ್ಯಾಮರಗಳು ಹಾಗೂ ಸ್ಟ್ರೀಂಗಳು.
ಯಾವುದೆ ಕೋಡೆಕ್ ಪ್ಯಾಕ್ ಇಲ್ಲದೆ, ಎಲ್ಲಾ ಕೋಡೆಕ್ ಗಳನ್ನು ಆಡಿಸುತ್ತದೆ.
MPEG-2, DivX, H.264, MKV, WebM, WMV, MP3...
ಎಲ್ಲಾ ಪ್ಲಾಟ್ ಫಾರ್ಮಗಳಲ್ಲೂ ನೆಡೆಯುತ್ತದೆ. Windows, Linux, Mac OS X, Unix...
ಉಚಿತವಾಗಿದೆ, ಯಾವುದೇ ಜಾಹೀರಾತುಗಳಿಲ್ಲ ಮತ್ತು ಬಳಕೆದಾರರ ಕಾರ್ಯ ಚಟುವಟಿಕೆಗಳನ್ನು ಹಿಂಬಾಲಿಸುವುದಿಲ್ಲ.
ಮೀಡಿಯ ಪರಿವರ್ತನೆ ಹಾಗೂ ಸ್ಟ್ರೀಮಿಂಗ್ ಮಾಡುತ್ತದೆ.
GNU/Linux
ವಿ ಎಲ್ ಸಿ ಯನ್ನು ಪಡೆಯಿರಿ
Ubuntuವಿ ಎಲ್ ಸಿ ಯನ್ನು ಪಡೆಯಿರಿ
Mintವಿ ಎಲ್ ಸಿ ಯನ್ನು ಪಡೆಯಿರಿ
Fedora
ಇತರೆ ವ್ಯವಸ್ಥೆಗಳು
ವಿ ಎಲ್ ಸಿ ಯನ್ನು ಪಡೆಯಿರಿ
NetBSDವಿ ಎಲ್ ಸಿ ಯನ್ನು ಪಡೆಯಿರಿ
iOSವಿ ಎಲ್ ಸಿ ಯನ್ನು ಪಡೆಯಿರಿ
QNXವಿ ಎಲ್ ಸಿ ಯನ್ನು ಪಡೆಯಿರಿ
OS/2